BREAKING NEWS: ಬಿಹಾರದಲ್ಲಿ ಘೋರ ದುರಂತ: ರಸ್ತೆ ಬದಿ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದವರಿಗೆ ಟ್ರಕ್‌ ಡಿಕ್ಕಿ, ಮಕ್ಕಳು ಸೇರಿ 12 ಮಂದಿ ದುರ್ಮರಣ

ವೈಶಾಲಿ (ಬಿಹಾರ): ಬಿಹಾರದ ವೈಶಾಲಿಯ ಮೆಹನಾರ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಧಾರ್ಮಿಕ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಜನರು ಸ್ಥಳೀಯ ದೇವರಿಗೆ ಪ್ರಾರ್ಥನೆ ಸಲ್ಲಿಸಲು ರಸ್ತೆಬದಿಯಲ್ಲಿರುವ “ಪೀಪಲ್” ಮರದ ಮುಂದೆ ಜಮಾಯಿಸಿದ್ದರು. ಈ ವೇಳೆ ಏಕಾಏಕಿ ವೇಗವಾಗಿ ಬಂದ ಟ್ರಕ್‌ ಅಲ್ಲಿದ್ದ ಜನರಿಗೆ ಗುದ್ದಿದ ಪರಿಣಾಮ ಈ ಘೋರ ದುರಂತ … Continue reading BREAKING NEWS: ಬಿಹಾರದಲ್ಲಿ ಘೋರ ದುರಂತ: ರಸ್ತೆ ಬದಿ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದವರಿಗೆ ಟ್ರಕ್‌ ಡಿಕ್ಕಿ, ಮಕ್ಕಳು ಸೇರಿ 12 ಮಂದಿ ದುರ್ಮರಣ