Breaking : CISCE 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ, ಇಲ್ಲಿದೆ ಪರಿಷ್ಕರಿಸಿದ ವೇಳಾ ಪಟ್ಟಿ

ನವದೆಹಲಿ: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಪರಿಷತ್ತು (ಸಿಐಎಸ್ ಸಿಇ) ಸೋಮವಾರ 10 ಮತ್ತು 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಕೆಲವು ವಿಷಯಗ ದಿನಾಂಕವನ್ನು ಮರುನಿಗದಿಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಸಿಎಸ್ ಇ (10ನೇ ತರಗತಿ) ಪರಿಷ್ಕೃತ ವೇಳಾಪಟ್ಟಿಪ್ರಕಾರ, “ಅನಿವಾರ್ಯ ಪರಿಸ್ಥಿತಿ”ಯಿಂದಾಗಿ ಮೇ 13 ಮತ್ತು ಮೇ 15 ರಂದು ಯಾವುದೇ ಪರೀಕ್ಷೆಗಳನ್ನು ನಡೆಸಲು ಮುಂದಾಗಿಲ್ಲ ಅಂತ ತಿಳಿಸಿದೆ. ರೈಲ್ವೆ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ನಿಮ್ಮೆಲ್ಲ ಪ್ರಶ್ನೆ, ದೂರುಗಳಿಗೆ ಈ ನಂಬರ್‌ಗೆ ಕರೆ ಮಾಡಿ, ಇಲ್ಲಿದೆ … Continue reading Breaking : CISCE 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ, ಇಲ್ಲಿದೆ ಪರಿಷ್ಕರಿಸಿದ ವೇಳಾ ಪಟ್ಟಿ