BIGGNEWS: ಕರ್ನಾಟಕದಲ್ಲಿ ಯಾವ ಆಸ್ಪತ್ರೆಯಲ್ಲಿ ‘ಕರೋನ ಲಸಿಕೆ’ ಸಿಗುತ್ತದೆ? ಇಲ್ಲಿದೆ ನೋಡಿ‌ ವಿಳಾಸ ಸಹಿತ ಮಾಹಿತಿ

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗಳ ಬೆಲೆಯನ್ನು ಪ್ರತಿ ಡೋಸ್‌ಗೆ 250 ರೂ ಅನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಿದೆ.ಇದು ಸೇವಾ ಶುಲ್ಕವಾಗಿ 100 ರೂಗಳನ್ನು ಒಳಗೊಂಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. “ಕೋವಿಡ್ -19 ಲಸಿಕೆಯ ವೆಚ್ಚವನ್ನು ಪ್ರತಿ ಡೋಸ್‌ಗೆ 250 ರೂ., 150 ರೂ. ಲಸಿಕೆ ಶುಲ್ಕ ಮತ್ತು 100 ರೂಗಳನ್ನು ಸೇವಾ ಶುಲ್ಕವಾಗಿ ಒಳಗೊಂಡಿದೆ” ಎಂದು ಸರ್ಕಾರಿ ಅಧಿಕಾರಿಯೊಬ್ಬರು ಖಾಸಗಿ ಮಾಧ್ಯಮವೊಮದಕ್ಕೆ ತಿಳಿಸಿದ್ದಾರೆ. ಮುಂದಿನ ಆದೇಶದವರೆಗೆ ಈ ವ್ಯವಸ್ಥೆಯು ಪರಿಣಾಮಕಾರಿಯಾಗಿರುತ್ತದೆ ಅಂತ … Continue reading BIGGNEWS: ಕರ್ನಾಟಕದಲ್ಲಿ ಯಾವ ಆಸ್ಪತ್ರೆಯಲ್ಲಿ ‘ಕರೋನ ಲಸಿಕೆ’ ಸಿಗುತ್ತದೆ? ಇಲ್ಲಿದೆ ನೋಡಿ‌ ವಿಳಾಸ ಸಹಿತ ಮಾಹಿತಿ