BIGGNEWS: ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯೋಮಿತಿ 21 ಕ್ಕೆ ಏರಿಸಲು ಚಿಂತನೆ – ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್

ಧಾರವಾಡ : ಇಂದು ದೇಶದಲ್ಲಿ ಮಹಿಳೆಗೆ ಎಲ್ಲಾ ಸಬಲತೆಗಳು ಪ್ರಾಪ್ತಿಯಾಗಲು, ಮಹಿಳೆಯರಿಗೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ಪ್ರತಿಯೊಬ್ಬರೂ ಅರಿಯಬೇಕು.ಕಾನೂನು ದುರುಪಯೋಗವಾದರೆ ಏನಾಗಬಹುದು ಎಂಬುದರ ಅರಿವು ಕೂಡ ಇರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ‘ಸಖಿ’ ಒನ್ ಸ್ಟಾಪ್ ಸೆಂಟರ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಗ್ರಾಮ ಮಟ್ಟದಲ್ಲಿಯೂ ಕೂಡ ಕಾನೂನು ತಜ್ಞರ ನೆರವಿನೊಂದಿಗೆ ಕಾನೂನು ನೆರವು ನೀಡಬೇಕು.ಹೆಣ್ಣು ಮಕ್ಕಳ ಭದ್ರತೆ,ರಕ್ಷಣೆಗಾಗಿ ತುರ್ತಾಗಿ … Continue reading BIGGNEWS: ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯೋಮಿತಿ 21 ಕ್ಕೆ ಏರಿಸಲು ಚಿಂತನೆ – ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್