ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 02:00 ಗಂಟೆಗಳಿಂದ 8:30 (ಬೆಳಿಗ್ಗೆ) ನಡುವೆ ತಂತ್ರಜ್ಞಾನದ ನವೀಕರಣಕ್ಕೆ ಒಳಪಡಲಿದ್ದು, ಈ ವೇಳೆಯಲ್ಲಿ ಕೆಲವು ಸೇವೆಗಳು ಲಭ್ಯವಿರೋದಿಲ್ಲ ಅಂತ ಹೇಳಿದೆ. ಈ ಅವಧಿಯಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್, Yono, Yono Lite, Yono Business ಮತ್ತು UPI ಸೇವೆಗಳು ಲಭ್ಯವಿರುವುದಿಲ್ಲ ಅಂತ ತಿಳಿಸಿದೆ.
“ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಪ್ರಯತ್ನಿಸುತ್ತಿರುವಾಗ ನಮ್ಮ ಗೌರವಾನ್ವಿತ ಗ್ರಾಹಕರು ನಮ್ಮೊಂದಿಗೆ ಈ ಸಮಯದಲ್ಲಿ ಆಗುವ ಅನಾಕೂಲವವನ್ನು ಸಹಿಸಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ” ಎಂದು ಎಸ್‌ಬಿಐ ಹೇಳಿದೆ.
BIG NEWS : ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ದುರಂತ : “ಜನ್ಮದಿನವೇ ಸಾವಿನ ದಿನ”ವಾಯ್ತು..!
We request our esteemed customers to bear with us as we strive to provide a better Banking experience. pic.twitter.com/3Y1ph0EUUS
— State Bank of India (@TheOfficialSBI) January 21, 2022