BIGGNEWS: ಅಪಹರಣಕ್ಕೊಳಗಾದ ಕಮಾಂಡೋ ರಾಕೇಶ್ವರ ಸಿಂಗ್ ಫೋಟೋ ಬಿಡುಗಡೆ ಮಾಡಿದ ನಕ್ಸಲೈಟ್ಸ್

ನವದೆಹಲಿ : ಏಪ್ರಿಲ್ 3 ರ ಎನ್ಕೌಂಟರ್ ನಂತರ ಅಪಹರಣಕ್ಕೊಳಗಾದ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್  ಫೋಟೋವನ್ನು ಮಾವೋವಾದಿಗಳು ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ 3 ರಂದು, ಛತ್ತೀಸ್‌ಗಡದ ಬಿಜಾಪುರದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಕ್ಸಲೈಟ್‌ಗಳೊಂದಿಗೆ ಮುಖಾಮುಖಿಯಾಗಿದ್ದರು, ಇದರಲ್ಲಿ 22 ಸೈನಿಕರು ಹುತಾತ್ಮರಾಗಿದ್ದರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಅಪಹರಿಸಲಾಗಿದೆ. Big Breaking News: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ತಾರಾ ದಂಪತಿ ಶರತ್‌ಕುಮಾರ್, ರಾಧಿಕಾರಿಗೆ ತಲಾ 1 ವರ್ಷ ಶಿಕ್ಷೆ. ಆರನೇ ವೇತನ … Continue reading BIGGNEWS: ಅಪಹರಣಕ್ಕೊಳಗಾದ ಕಮಾಂಡೋ ರಾಕೇಶ್ವರ ಸಿಂಗ್ ಫೋಟೋ ಬಿಡುಗಡೆ ಮಾಡಿದ ನಕ್ಸಲೈಟ್ಸ್