BIGGNEWS: ದೇಶದಲ್ಲಿ ಮೊದಲ ಪ್ರಕರಣ-ಏಕಕಾಲದಲ್ಲಿ ಆಲ್ಫಾ, ಡೆಲ್ಟಾ ಕರೋನ ಸೊಂಕಿಗೆ ಒಳಗಾದ ವೈದ್ಯ ಮಹಿಳೆ..!ಎಲ್ಲಿ ಗೊತ್ತಾ?

ನವದೆಹಲಿ:  ಅಸ್ಸಾಂನ ಮಹಿಳಾ ವೈದ್ಯರು ಒಂದೇ ಸಮಯದಲ್ಲಿ ವೈರಸ್ ನ ಎರಡು ವಿಭಿನ್ನ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದು, ಈ ಮೂಲಕ ಇದು ದೇಶದ ಮೊದಲ ಪ್ರಕರಣವಾಗಿರಬಹುದು ಎಂದು ಇಲ್ಲಿನ ಐಸಿಎಂಆರ್ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್ ಎಂಆರ್ ಸಿ) ಹಿರಿಯ ವಿಜ್ಞಾನಿ ಡಾ.B ಬೋರ್ಕಾಕೋಟಿ ತಿಳಿಸಿದ್ದಾರೆ. ಸೊಂಕಿತ ವೈದ್ಯರು ಸಂಪೂರ್ಣವಾಗಿ ಎರಡೂ ಲಸಿಕೆ ಹಾಕಿಸಿಕೊಂಡಿದ್ದರು ಕೂಡ SARS-CoV-2 ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಅಸ್ಸಾಂನ RMRC ಲ್ಯಾಬ್ ಮೇ ತಿಂಗಳಲ್ಲಿ … Continue reading BIGGNEWS: ದೇಶದಲ್ಲಿ ಮೊದಲ ಪ್ರಕರಣ-ಏಕಕಾಲದಲ್ಲಿ ಆಲ್ಫಾ, ಡೆಲ್ಟಾ ಕರೋನ ಸೊಂಕಿಗೆ ಒಳಗಾದ ವೈದ್ಯ ಮಹಿಳೆ..!ಎಲ್ಲಿ ಗೊತ್ತಾ?