ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಸಿಹಿಸುದ್ದಿ : ಶೀಘ್ರದಲ್ಲೇ ಆರಂಭವಾಗಲಿದೆ ‘BIGG BOSS-9’ ಯಾವಾಗ ಗೊತ್ತಾ..?

ಸಿನಿಮಾ ಡೆಸ್ಕ್ : ಬಿಗ್ ಬಾಸ್ ಸೀಸನ್ 8 ಮುಗಿದು ಹಲವು ದಿನಗಳು ಕಳೆದಿದೆ. ಪಾವಗಡ ಮಂಜು ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸದ್ಯದಲ್ಲೇ ಬಿಗ್ ಬಾಸ್ ಸೀಸನ್-9 ಬರಲಿದೆಯಂತೆ. ಮೂಲಗಳ ಪ್ರಕಾರ ಕಲರ್ಸ್ ವಾಹಿನಿಯ ತಂಡ ಎರಡು ಸೀರಿಯಲ್ ಲಾಂಚ್ ಹಾಹೂ ಅನುಬಂಧ ಅವಾರ್ಡ್ಸ್ 2021 ಕಾರ್ಯಕ್ರಮದ ಯೋಜನೆಯಲ್ಲಿ ಬ್ಯುಸಿಯಾಗಿದೆಯಂತೆ. ಈ ಕಾರ್ಯಕ್ರಮಗಳು ಮುಗಿದ ಮೇಲೆ ನಾನ್ ಫಿಕ್ಷನ್ ತಂಡ ಬಿಗ್ ಬಾಸ್ ಸೀಸನ್ 9 … Continue reading ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಸಿಹಿಸುದ್ದಿ : ಶೀಘ್ರದಲ್ಲೇ ಆರಂಭವಾಗಲಿದೆ ‘BIGG BOSS-9’ ಯಾವಾಗ ಗೊತ್ತಾ..?