ಸುಭಾಷಿತ :

Monday, February 24 , 2020 2:03 AM

ಬೆಳಗ್ಗೆಯಾದ್ರೆ ಸಾಕು ಇಲ್ಲಿ ನಡೆಯೋದೆ ಬೇರೆ : ‘ಬಿಗ್ ಬಾಸ್’ ಮನೆಯಿಂದ ಹೊರಬಿತ್ತು ಶಾಕಿಂಗ್ ಸುದ್ದಿ…!


Tuesday, January 14th, 2020 10:04 pm

ಸಿನಿಮಾ ಡೆಸ್ಕ್ : ನಟ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ, ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳ ಅತಿರೇಖದ ವರ್ತನೆ ಕಂಡುಬರುತ್ತಿದ್ದು, ಎಲ್ಲವನ್ನೂ ಸಹಿಸಿಕೊಳ್ಳುವ ಅನಿವಾರ್ಯತೆ ಪ್ರೇಕ್ಷಕರದ್ದಾಗಿದೆ.

ಹಿಂದಿ ಬಿಗ್ ಬಾಸ್ ಗೆ ಹೋಲಿಸಿದ್ರೆ ಕನ್ನಡದ ಬಿಗ್ ಬಾಸ್ ಎಷ್ಟೋ ವಾಸಿ ಬಿಡಿ, ಹಿಂದಿ ಬಿಗ್ ಬಾಸ್ ನಲ್ಲಿ ಸ್ಪರ್ಧಿ ಫರಾನ್ ಮಾತು ಮಾತಿಗೂ ಸಹಸ್ಪರ್ಧಿ ಮಹಿರಾಳನ್ನು ಆಟ ಆಡಿಸುತ್ತಿದ್ದಾನೆ,  ಸಮಯ ಸಿಕ್ಕಾಗಲೆಲ್ಲಾ ಕಿಸ್ ಕೊಡೋ ಚಾಳಿ ಫರಾನ್ ನದ್ದು, ಬೆಳಗ್ಗೆ ಎದ್ದು ಮಹಿರಾಗೆ ಕಿಸ್ ಕೊಡದೇ ನಿದ್ದೆಯಿಂದ ಏಳಲು ಸಾಧ್ಯವಿಲ್ಲವಂತೆ, ಹಾಗಾಗಿ ಬೆಳಕಾದ್ರೆ ಸಾಕು ಕಿಸ್ ಕೊಡಲು ಮಹಿರಾ ಹಾಸಿಗೆ ಬಳಿ ಪರಾನ್ ಬರುತ್ತಾನೆ, ಇಷ್ಟು ದಿನ ಇದೆಲ್ಲವನ್ನೂ ಸಹಿಸಿಕೊಂಡಿದ್ದ ಮಹಿರಾ ಈಗ ಖಡಕ್ ಆಗಿಯೇ ವಾರ್ನ್ ಮಾಡಿದ್ದಾರೆ,ಇನ್ನೊಮ್ಮೆ ಚುಂಬಿಸಿದ್ರೆ ತುಟಿಯನ್ನು ಹರಿದು ಹಾಕುತ್ತೇನೆ ಎಂದು ವಾರ್ನ್ ಮಾಡಿದ್ದಾರೆ.

ಬಿಗ್ ಬಾಸ್ ಶೋ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ, ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳ ಅತಿರೇಖದ ವರ್ತನೆಯಿಂದ ಪ್ರೇಕ್ಷಕರು ರೋಸಿ ಹೋಗಿದ್ದು, ಸಲ್ಮಾನ್ ಖಾನ್ ಈ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತಾರೆ, ಯಾವ ತರಹ ಇಬ್ಬರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions