BIGG UPDATE : ಜೈಪುರದಲ್ಲಿ ಭೀಕರ ಅಪಘಾತ ; ವಾಹನಗಳಿಗೆ ‘ಟ್ರಕ್’ ಡಿಕ್ಕಿ, ಮೃತರ ಸಂಖ್ಯೆ 19ಕ್ಕೆ ಏರಿಕೆ, ಪ್ರಧಾನಿ ಮೋದಿ ಸಂತಾಪ

ಜೈಪುರ : ನಿಯಂತ್ರಣ ತಪ್ಪಿದ ಡಂಪರ್ ಟ್ರಕ್ ಸುಮಾರು 17 ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೃತಪಟ್ಟವರ ಸಂಖ್ಯೆ 19ಕ್ಕೇ ಏರಿಕೆಯಾಗಿದೆ. ಇನ್ನು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಡಂಪರ್ ಲೋಹಾ ಮಂಡಿಯಿಂದ ಜೈಪುರ-ಸಿಕಾರ್ ರಸ್ತೆಯ ಕಡೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರಿಗೆ ಡಿಕ್ಕಿ ಹೊಡೆದ ನಂತರ ಟ್ರಕ್ ಸಮತೋಲನ ಕಳೆದುಕೊಂಡು ಹಲವು ಸಣ್ಣ ವಾಹನವನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿತು. ಒಂದು ಮೋಟಾರ್ ಬೈಕ್ ಮತ್ತು ಇತರ ಎರಡು ಕಾರುಗಳು ಸೇರಿದಂತೆ ಇತರ 17 … Continue reading BIGG UPDATE : ಜೈಪುರದಲ್ಲಿ ಭೀಕರ ಅಪಘಾತ ; ವಾಹನಗಳಿಗೆ ‘ಟ್ರಕ್’ ಡಿಕ್ಕಿ, ಮೃತರ ಸಂಖ್ಯೆ 19ಕ್ಕೆ ಏರಿಕೆ, ಪ್ರಧಾನಿ ಮೋದಿ ಸಂತಾಪ