BIGG UPDATE: CBSE 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ನಕಲಿ : ಮಂಡಳಿ ಸ್ಪಷ್ಟನೆ
ನವದೆಹಲಿ: ಮುಂಬರುವ ಬೋರ್ಡ್ ಪರೀಕ್ಷೆಗಳ ನಕಲಿ ದಿನಾಂಕ ಹಾಳೆಗಳ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಎಚ್ಚರಿಕೆ ನೀಡಿದೆ. 10, 12 ನೇ ತರಗತಿಯ ಪರೀಕ್ಷೆಯನ್ನು ಫೆಬ್ರವರಿ 15, 2023 ರಿಂದ ನಡೆಸಲಾಗುವುದು ಮತ್ತು ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಬೇಕಾಗಿದೆ ಅಂತ ತಿಳಿಸಿದೆ. ಬಿಡುಗಡೆಯಾದಾಗ 10, 12 ನೇ ತರಗತಿಯ ಡೇಟ್‌ಶೀಟ್ ಅಭ್ಯರ್ಥಿಗಳಿಗೆ CBSE ಯ ಅಧಿಕೃತ ಸೈಟ್ cbse.gov.in ನಲ್ಲಿ ಮತ್ತು cbse.nic.in ನಲ್ಲಿ ಲಭ್ಯವಿರುತ್ತದೆ. ಅಡ್ಮಿಟ್ ಕಾರ್ಡ್ ಅನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ. … Continue reading BIGG UPDATE: CBSE 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ನಕಲಿ : ಮಂಡಳಿ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed