BIGG UPDATE : ಮಹಾರಾಷ್ಟ್ರದಲ್ಲಿ ‘ಕರ್ನಾಟಕ ಎಕ್ಸ್ಪ್ರೆಸ್ ರೈಲು’ ಹರಿದು 8 ಮಂದಿ ದುರ್ಮರಣ, 40 ಜನರಿಗೆ ಗಾಯ

ಜಲ್ಗಾಂವ್ : ಮಹಾರಾಷ್ಟ್ರದ ಜಲ್ಗಾಂವ್’ನಲ್ಲಿ ಬುಧವಾರ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದು ಕನಿಷ್ಠ 8 ಜನರು ಸಾವನ್ನಪ್ಪಿದ್ದು, 40 ಜನರಿಗೆ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಲಾಗುತ್ತಿದೆ. ಅಂದ್ಹಾಗೆ, ಪುಷ್ಪಕ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ತಗುಲಿದೆ ಎನ್ನುವ ವದಂತಿ ಹಬ್ಬಿದ್ದು, ಇದ್ರಿಂದ ಭಯಭೀತರಾದ ಪ್ರಯಾಣಿಕರು ಹಳಿಗೆ ಹಾರಿ ಓಡುತ್ತಿರುವಾಗ ಕರ್ನಾಟಕ ಎಕ್ಸ್ಪ್ರೇಸ್ ಅವರ ಮೇಲೆ ಹರಿದಿದೆ. ಆದಾಗ್ಯೂ, ಬೆಂಕಿಯ ಬಗ್ಗೆ ವದಂತಿಯನ್ನು ಇನ್ನೂ ದೃಢಪಡಿಸಲಾಗಿಲ್ಲ ಎಂದು ಜಲ್ಗಾಂವ್ ಜಿಲ್ಲಾಧಿಕಾರಿ ಹೇಳಿದ್ದಾರೆ. ರೈಲಿನ ಚೈನ್ … Continue reading BIGG UPDATE : ಮಹಾರಾಷ್ಟ್ರದಲ್ಲಿ ‘ಕರ್ನಾಟಕ ಎಕ್ಸ್ಪ್ರೆಸ್ ರೈಲು’ ಹರಿದು 8 ಮಂದಿ ದುರ್ಮರಣ, 40 ಜನರಿಗೆ ಗಾಯ