BIGG NEWS : ಖಾಸಗಿ ಬಸ್ ಗಳಿಗೆ ಬಿಗ್ ಶಾಕ್ : ‘RTO’ ಅಧಿಕಾರಿಗಳಿಂದ ‘ದಂಡಾಸ್ತ್ರ’ ; ಮೂರು ದಿನಗಳಲ್ಲಿ 1.90 ಲಕ್ಷ ರೂ. ವಸೂಲಿ

ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಗಳು ಇದ್ದು, ಊರಿನತ್ತ ಜನರು ಪ್ರಯಾಣ ಬೆಳೆಸುತ್ತಿದ್ದಾರೆ.  ಇದನ್ನೇ ಸಿಕ್ಕಿದ್ದು ಚಾನ್ಸ್ ಎಂದುಕೊಂಡ ಖಾಸಗಿ ಬಸ್ ಗಳು ಮನಸ್ಸಿಗೆ ಬಂದ ಹಾಗೆ ವಸೂಲಿ ಮಾಡುತ್ತಿದ್ದಾರೆ. ಪ್ರಯಾಣಿಕರಿಂದ ಹಣ ವಸೂಲಿಗೆ ಇಲಿದ ಖಾಸಗಿ ಬಸ್ಗಳ ವಿರುದ್ಧ ಅಖಾಡಕ್ಕಿಳಿದ ಆರ್ಟಿಓ (ಖಖಿಔ) ಅಧಿಕಾರಿಗಳು ದಂಡಾಸ್ತ್ರ ಉಪಯೋಗಿಸಿದ್ದಾರೆ.   ಮೂರು ದಿನಗಳಲ್ಲಿ 1.90 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇಂದು ಕೂಡ ಸಂಜೆ 5 ಗಂಟೆಯಿಂದ ಖಾಸಗಿ ಬಸ್ಸುಗಳ ಪರಿಶೀಲನೆಯನ್ನು ಅಧಿಕಾರಿಗಳು … Continue reading BIGG NEWS : ಖಾಸಗಿ ಬಸ್ ಗಳಿಗೆ ಬಿಗ್ ಶಾಕ್ : ‘RTO’ ಅಧಿಕಾರಿಗಳಿಂದ ‘ದಂಡಾಸ್ತ್ರ’ ; ಮೂರು ದಿನಗಳಲ್ಲಿ 1.90 ಲಕ್ಷ ರೂ. ವಸೂಲಿ