BIGG NEWS : ಲವ್ ಜಿಹಾದ್ ಮಾಡಲು ಯುವಕರಿಗೆ 5 ಲಕ್ಷ ರೂ.ನೀಡಲಾಗುತ್ತದೆ : ಸಚಿವ ಆರ್. ಅಶೋಕ್ ಆರೋಪ

ಬೆಂಗಳೂರು : ಹೆಣ್ಣು ಮಕ್ಕಳನ್ನು ಲವ್ ಜಿಹಾದ್‍ಗೆ ತಳ್ಳಲು ಯುವಕರಿಗೆ 5 ಲಕ್ಷ ರೂ.ವರೆಗೆ ಸಿಗುತ್ತದೆ. ಈ ಹಣದಲ್ಲಿ ಯುವತಿಯರನ್ನು ಪ್ರೀತಿಯ ಬಲೆ ಬೀಳಿಸಿಕೊಂಡು ಮತಾಂತರ ಮಾಡಲಾಗುತ್ತದೆ  ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. BIGG NEWS : ಕೈಮಗ್ಗ ನೇಕಾರರ ಖಾತೆಗೆ 5,000 ರೂ. ಜಮೆ : ಇಲ್ಲಿದೆ `ನೇಕಾರ ಸಮ್ಮಾನ್ ಯೋಜನೆ’ ವೈಶಿಷ್ಟಗಳು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಯುವತಿಯನ್ನು ಮತಾಂತರ ಮಾಡಿದರೆ  5 ರೂ. ಲಕ್ಷದವರೆಗೆ ಸಿಗುತ್ತದೆ. ಲವ್ ಜಿಹಾದ್ ಮಾಡಲು … Continue reading BIGG NEWS : ಲವ್ ಜಿಹಾದ್ ಮಾಡಲು ಯುವಕರಿಗೆ 5 ಲಕ್ಷ ರೂ.ನೀಡಲಾಗುತ್ತದೆ : ಸಚಿವ ಆರ್. ಅಶೋಕ್ ಆರೋಪ