BIGG NEWS : `ಮಿನಿ ಪಾಕಿಸ್ತಾನ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ : ಯುವಕ ಅರೆಸ್ಟ್

ಹಾಸನ : ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದ ಹಾಗೆ ಫೋಸ್ಟ್ ಮಾಡಿ ಯುವಕನೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಬಾಗೂರು ರೋಡ್ ಮಿನಿ ಪಾಕಿಸ್ತಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. BIG NEWS : ʻಗಾಂಧಿ ಕುಟುಂಬ ನನ್ನನ್ನು & ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಶೀರ್ವದಿಸುತ್ತಿದೆ, ನಮ್ಮಿಬ್ಬರ ಬಗ್ಗೆ ಯಾವುದೇ ಪಕ್ಷಪಾತವಿಲ್ಲʼ: ಶಶಿ ತರೂರ್ ಬಂಧಿತನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನೇಮನ್ (20) ಎಂದು ಗುರುತಿಸಲಾಗಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಈತ ‘ಈದ್ ಮಿಲಾದ್’ … Continue reading BIGG NEWS : `ಮಿನಿ ಪಾಕಿಸ್ತಾನ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ : ಯುವಕ ಅರೆಸ್ಟ್