BIGG NEWS : ‘ವಿಶ್ವದ ಅತಿ ದೊಡ್ಡ ವಿಮಾನ’ ಶೀಘ್ರ ಬೆಂಗಳೂರಿಗೆ ಆಗಮನ ; ಅ.31ರಿಂದ ‘ಜಂಬೋ ಜೆಟ್’ ನಿಯೋಜನೆ

ಬೆಂಗಳೂರು : ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನವಾದ ಎ380 ಶೀಘ್ರದಲ್ಲೇ ನಮ್ಮ ಬೆಂಗಳೂರಿಗೆ ಆಗಮಿಸಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ರನ್ ವೇ ಕೋಡ್ ಎಫ್ʼಗೆ ಅನುಗುಣವಾಗಿ ವಿಮಾನವನ್ನ ಸ್ವೀಕರಿಸಲು ಕೋಡ್ ಎಫ್ʼಗೆ ಅನುಗುಣವಾಗಿದ್ದ ಹಲವಾರು ವರ್ಷಗಳ ನಂತರ ಎಮಿರೇಟ್ಸ್ ಏರ್ಲೈನ್ಸ್ ಅಕ್ಟೋಬರ್ 30 ರಿಂದ ಜನನಿಬಿಡ ಬೆಂಗಳೂರು-ದುಬೈ ಮಾರ್ಗದಲ್ಲಿ ಈ ಜಂಬೋ ಜೆಟ್ ನಿಯೋಜಿಸಲಿದೆ. ಕೋಡ್ ಎಫ್ ವಿಮಾನಗಳೆಂದರೆ 65 ಮೀಟರ್ʼಗಿಂತ ಹೆಚ್ಚು, 80 ಮೀಟರ್ʼಗಿಂತ ಕಡಿಮೆ ರೆಕ್ಕೆಗಳನ್ನ ಹೊಂದಿರುವ … Continue reading BIGG NEWS : ‘ವಿಶ್ವದ ಅತಿ ದೊಡ್ಡ ವಿಮಾನ’ ಶೀಘ್ರ ಬೆಂಗಳೂರಿಗೆ ಆಗಮನ ; ಅ.31ರಿಂದ ‘ಜಂಬೋ ಜೆಟ್’ ನಿಯೋಜನೆ