BIGG NEWS : ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ಅತ್ಯಾಚಾರ ಆರೋಪ : ಯುವತಿಯಿಂದ ದೂರು ದಾಖಲು
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ. ಉಮೇಶ್ ಎಂಬುವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಯುವತಿ ಸಿಪಿಐ ವಿರುದ್ಧ ದೂರು ನೀಡಿರುವ ಘಟನೆ ನಡೆದಿದೆ. BIG NEWS: ರಾಜ್ಯದಲ್ಲಿ ಪ್ರತಿ ವರ್ಷಕ್ಕೊಮ್ಮೆ ‘ವಿದ್ಯುತ್ ದರ’ ಏರಿಕೆ : ಸಚಿವ ವಿ.ಸುನೀಲ್ ಕುಮಾರ್ ಚಿತ್ರದುರ್ಗದ ಸಿಪಿಐ ಜಿ.ಬಿ. ಉಮೇಶ್ ಎಂಬುವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸೋದರ ಮಾವನ ಮಗ … Continue reading BIGG NEWS : ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ಅತ್ಯಾಚಾರ ಆರೋಪ : ಯುವತಿಯಿಂದ ದೂರು ದಾಖಲು
Copy and paste this URL into your WordPress site to embed
Copy and paste this code into your site to embed