ನವದೆಹಲಿ : ಡಿಸೆಂಬರ್ 23ರ ಶುಕ್ರವಾರ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಒಟ್ಟು ಒಂಬತ್ತು ಮಸೂದೆಗಳನ್ನ ಅಂಗೀಕರಿಸಿವೆ. ಅದ್ರಂತೆ, ಈ ಅಧಿವೇಶನವು ಡಿಸೆಂಬರ್ 7ರಂದು ಪ್ರಾರಂಭವಾಗದ್ದು, ಸದನದಲ್ಲಿ ಒಟ್ಟು 13 ಅಧಿವೇಶನಗಳು ನಡೆದಿವೆ. ಇವುಗಳಲ್ಲಿ, ಒಂಬತ್ತು ಮಸೂದೆಗಳನ್ನ ಲೋಕಸಭೆಯಲ್ಲಿ ಮಂಡಿಸಲಾಯಿತು. ಆದ್ರೆ, ಕೆಳಮನೆ ಕೇವಲ ಏಳು ಮಸೂದೆಗಳನ್ನ ಅಂಗೀಕರಿಸಿತು, ಆದಾಗ್ಯೂ, ಮೇಲ್ಮನೆ ಅಥವಾ ರಾಜ್ಯಸಭೆ ಒಂಬತ್ತು ಮಸೂದೆಗಳನ್ನ ಅಂಗೀಕರಿಸಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, 2022-23ನೇ ಸಾಲಿನ ಅನುದಾನದ ಪೂರಕ … Continue reading BIGG NEWS : ಚಳಿಗಾಲದ ಅಧಿವೇಶನ ಮುಕ್ತಾಯ ; ಸಂಸತ್ತಿನಲ್ಲಿ ಮಹತ್ವದ ‘ಒಂಬತ್ತು ಮಸೂದೆ’ ಅಂಗೀಕಾರ, ಇಲ್ಲಿದೆ ವಿವರ |Parliament passed THESE 9 bills
Copy and paste this URL into your WordPress site to embed
Copy and paste this code into your site to embed