BIGG NEWS : ‘PoK’ ಹಿಂಪಡೆಯೋ ಕ್ರಮ ವೇಗ ಪಡೆಯುತ್ತಾ.? “ಭಾರತೀಯ ಸೇನೆ ಸಿದ್ಧವಾಗಿದೆ” ಎಂದ ಸೇನಾ ಅಧಿಕಾರಿ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನ (PoK and Gilgit-Baltistan) ಹಿಂಪಡೆಯಲು ಭಾರತ ಸಿದ್ಧವಾಗಿದೆ ಎಂದು ಸೇನೆ ಹೇಳಿದೆ. ಈ ಕುರಿತು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನ ಭಾರತ ವಾಪಸ್ ಪಡೆಯಲು ಮುಂದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ನಿರಂತರ ಉದ್ವಿಗ್ನ ವಾತಾವರಣವಿದೆ. ಈ ಬಗ್ಗೆ ಭಾರತೀಯ ಸೇನೆಯ ಉಪೇದ್ರಾ ದ್ವಿವೇದಿ ಹೇಳಿಕೆ … Continue reading BIGG NEWS : ‘PoK’ ಹಿಂಪಡೆಯೋ ಕ್ರಮ ವೇಗ ಪಡೆಯುತ್ತಾ.? “ಭಾರತೀಯ ಸೇನೆ ಸಿದ್ಧವಾಗಿದೆ” ಎಂದ ಸೇನಾ ಅಧಿಕಾರಿ