BIGG NEWS : ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಯಿಂದ ಕನಸು ನನಸು.? ; 50ಕ್ಕೂ ಹೆಚ್ಚು ‘ಶಿಫಾರಸು’ಗಳ ಮೇಲೆ ಕಾರ್ಯ |NEP

ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇಡೀ ದೇಶದ ಶಿಕ್ಷಣವನ್ನ ಹೊಸ ಎತ್ತರಕ್ಕೆ ಕೊಂಡೊಯ್ಯುವ ಕನಸನ್ನ ಅನುಷ್ಠಾನಗೊಳಿಸುವ ದೃಷ್ಟಿಯಿಂದ 2023ರ ವರ್ಷವು ಬಹಳ ಮಹತ್ವದ್ದಾಗಿದೆ. ಶಾಲೆಗಳಿಗೆ ಹೊಸ ಪಠ್ಯಕ್ರಮ ರಚನೆ, ಎಲ್ಲಾ ರಾಜ್ಯಗಳಲ್ಲಿ ನೀತಿ ಶಿಫಾರಸುಗಳ ಪ್ರಕಾರ ಪಿಎಂ-ಶ್ರೀ ಶಾಲೆಗಳ ಸ್ಥಾಪನೆ, ಉನ್ನತ ಶಿಕ್ಷಣವನ್ನ ಎಲ್ಲರ ಕೈಗೆಟುಕುವಂತೆ ತರಲು ಡಿಜಿಟಲ್ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಭಾರತದ ಉನ್ನತ ಶಿಕ್ಷಣ ಆಯೋಗವನ್ನ ಸ್ಥಾಪಿಸುವುದು ಇವುಗಳಲ್ಲಿ ಸೇರಿವೆ. ಸಣ್ಣ ಮತ್ತು ದೊಡ್ಡ ಶಿಫಾರಸು ರೂಪಿಸಲಾಗುವುದು.! ನೀತಿಯ ಅನುಷ್ಠಾನಕ್ಕಾಗಿ ಶಿಕ್ಷಣ … Continue reading BIGG NEWS : ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಯಿಂದ ಕನಸು ನನಸು.? ; 50ಕ್ಕೂ ಹೆಚ್ಚು ‘ಶಿಫಾರಸು’ಗಳ ಮೇಲೆ ಕಾರ್ಯ |NEP