BIGG NEWS : ದೇಶದಲ್ಲಿ ಮತ್ತೆ ಲಾಕ್ಡೌನ್ ಮರಳುತ್ತಾ.? ಮೋದಿ ಸರ್ಕಾರದಿಂದ ‘ಮೂರು ಮಹತ್ವದ ನಿರ್ಧಾರ’
ನವದೆಹಲಿ : ಚೀನಾದಲ್ಲಿ ಕೊರೊನಾ ಮಹಾಮಾರಿ ಮತ್ತೊಮ್ಮೆ ಆಕ್ರೋಶವನ್ನ ಸೃಷ್ಟಿಸಿದೆ. ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪ್ರಪಂಚದಾದ್ಯಂತದ ತಜ್ಞರು ಅದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, ವಿಶ್ವದಲ್ಲಿ ಭೀತಿಯನ್ನ ಹರಡುತ್ತಿರುವ ಈ ಹೊಸ ರೂಪಾಂತರದ ಕೊರೊನಾ ವಿರುದ್ಧ ಹೋರಾಡಲು ಭಾರತದಲ್ಲಿ ವೇಗದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಇದನ್ನ ಎದುರಿಸಲು ಸರ್ಕಾರ ಮೂರು ಪ್ರಮುಖ ನಿರ್ಧಾರಗಳನ್ನ ತೆಗೆದುಕೊಂಡಿದೆ. ಮೂಗಿನ ಲಸಿಕೆಯನ್ನ ಅನುಮೋದಿಸಲಾಗಿದೆ ಅನ್ನೋದು ಮೊದಲ ನಿರ್ಧಾರವಾಗಿದೆ. ಈಗ ಮೂಗಿನ ಮೂಲಕವೂ ಲಸಿಕೆ ನೀಡಲಾಗುವುದು. ಎರಡನೇ ನಿರ್ಧಾರವೆಂದ್ರೆ, ಡಿಸೆಂಬರ್ 27 ರಂದು … Continue reading BIGG NEWS : ದೇಶದಲ್ಲಿ ಮತ್ತೆ ಲಾಕ್ಡೌನ್ ಮರಳುತ್ತಾ.? ಮೋದಿ ಸರ್ಕಾರದಿಂದ ‘ಮೂರು ಮಹತ್ವದ ನಿರ್ಧಾರ’
Copy and paste this URL into your WordPress site to embed
Copy and paste this code into your site to embed