BIGG NEWS : ಭಾರತೀಯರಿಗೆ ಶಾಕ್ ಕೊಟ್ಟ ವಾಟ್ಸಾಪ್ ; ನವೆಂಬರ್’ನಲ್ಲಿ 37 ಲಕ್ಷ ಖಾತೆಗಳು ಬ್ಯಾನ್ |WhatsApp India

ಕೆಎನ್ಎನ್ಡಿಜಿಟಲ್ ಡೆಸ್ಕ್ : ನವೆಂಬರ್ 2022ರಲ್ಲಿ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಲಕ್ಷಾಂತರ ಭಾರತೀಯ ಖಾತೆಗಳನ್ನ ನಿಷೇಧಿಸಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳ ನಿಯಮ 4(1)(ಡಿ)ರ ಅಡಿಯಲ್ಲಿ ಆ ಖಾತೆಗಳನ್ನ ನಿಷೇಧಿಸಲಾಗಿದೆ. ಅಕ್ಟೋಬರ್ನಲ್ಲಿ, ಅದು 3.5 ಮಿಲಿಯನ್ ಖಾತೆಗಳನ್ನ ನಿಷೇಧಿಸಿತು. ವಾಟ್ಸಾಪ್ ಮತ್ತೊಮ್ಮೆ ಭಾರತೀಯರಿಗೆ ದೊಡ್ಡ ಆಘಾತ ನೀಡಿದೆ. ಇತ್ತೀಚಿನ ವರದಿಯ ಪ್ರಕಾರ, ನವೆಂಬರ್ 1 ರಿಂದ 30, 2022 ರ ನಡುವೆ 37 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನ ನಿಷೇಧಿಸಲಾಗಿದೆ. ವಿಷಯ ತಿಳಿಸಿದ ವಾಟ್ಸಾಪ್ ವಕ್ತಾರರು.! ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ … Continue reading BIGG NEWS : ಭಾರತೀಯರಿಗೆ ಶಾಕ್ ಕೊಟ್ಟ ವಾಟ್ಸಾಪ್ ; ನವೆಂಬರ್’ನಲ್ಲಿ 37 ಲಕ್ಷ ಖಾತೆಗಳು ಬ್ಯಾನ್ |WhatsApp India