BIGG NEWS : ಭಾರತದಲ್ಲಿ ‘ಡಿಸೆಂಬರ್’ನಲ್ಲಿ 69 ಲಕ್ಷಕ್ಕೂ ಹೆಚ್ಚು ಖಾತೆಗಳನ್ನ ನಿಷೇಧಿಸಿದ ‘WhatsApp’
ನವದೆಹಲಿ : ಮೆಟಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಾಟ್ಸಾಪ್ 2023ರ ಡಿಸೆಂಬರ್ನಲ್ಲಿ ದೇಶದಲ್ಲಿ 69 ಲಕ್ಷಕ್ಕೂ ಹೆಚ್ಚು ‘ಕೆಟ್ಟ ಖಾತೆಗಳನ್ನ’ ನಿಷೇಧಿಸಿದೆ. ಹೊಸ ಐಟಿ ನಿಯಮಗಳು 2021ಕ್ಕೆ ಅನುಸಾರವಾಗಿ ಕಂಪನಿಯು ಈ ಮಾಹಿತಿಯನ್ನು ನೀಡಿದೆ. ಡಿಸೆಂಬರ್ 1-31ರ ನಡುವೆ 6,9,34,000 ಖಾತೆಗಳನ್ನು ನಿಷೇಧಿಸಿದೆ. ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು, ಈ ಖಾತೆಗಳಲ್ಲಿ ಸುಮಾರು 16,58,000ನ್ನ ಸಕ್ರಿಯವಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ … Continue reading BIGG NEWS : ಭಾರತದಲ್ಲಿ ‘ಡಿಸೆಂಬರ್’ನಲ್ಲಿ 69 ಲಕ್ಷಕ್ಕೂ ಹೆಚ್ಚು ಖಾತೆಗಳನ್ನ ನಿಷೇಧಿಸಿದ ‘WhatsApp’
Copy and paste this URL into your WordPress site to embed
Copy and paste this code into your site to embed