BIGG NEWS : ‘ಆಧಾರ್’ ಬಳಸುವಾಗ ಏನು ಮಾಡ್ಬೇಕು.? ಏನು ಮಾಡಬಾರ್ದು.? ‘UIDAI’ ನೂತನ ಮಾರ್ಗಸೂಚಿ ಪ್ರಕಟ |UIDAI Guidelines

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಆಧಾರ್ ಬಳಸುವಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನ ಪಟ್ಟಿ ಮಾಡಿ ಸುತ್ತೋಲೆ ಹೊರಡಿಸಿದೆ. ಆಧಾರ್ ಆನ್ಲೈನ್ ಮತ್ತು ಆಫ್ಲೈನ್ ಗುರುತಿನ ಪರಿಶೀಲನೆಯ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ. ಇದಲ್ಲದೆ, ಬ್ಯಾಂಕಿಂಗ್ ಸೇವೆ, ದೂರಸಂಪರ್ಕ ಸೇವೆಯಂತಹ ಸರ್ಕಾರಿ ಯೋಜನೆಗಳಲ್ಲಿ ಆಧಾರ್’ನ್ನ ಬಳಸಲಾಗುತ್ತದೆ. ಜನರು ತಮ್ಮ ಆಧಾರ್ ಬಳಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಮಾರ್ಗಸೂಚಿಗಳನ್ನ ಯುಐಡಿಎಐ ಬಿಡುಗಡೆ ಮಾಡಿದೆ. ಏನು ಮಾಡಬೇಕು.? * ಆಧಾರ್ ನಿಮ್ಮ ಡಿಜಿಟಲ್ ಗುರುತಾಗಿದ್ದು, ಈ ಗುರುತಿನ … Continue reading BIGG NEWS : ‘ಆಧಾರ್’ ಬಳಸುವಾಗ ಏನು ಮಾಡ್ಬೇಕು.? ಏನು ಮಾಡಬಾರ್ದು.? ‘UIDAI’ ನೂತನ ಮಾರ್ಗಸೂಚಿ ಪ್ರಕಟ |UIDAI Guidelines