BIGG NEWS : ಜಾನುವಾರುಗಳ ಚರ್ಮಗಂಟು ರೋಗದ ಲಕ್ಷಣಗಳೇನು? ಹೇಗೆ ಹರಡುತ್ತೆ? ಇಲ್ಲಿದೆ ಮಾಹಿತಿ

ಕೊಪ್ಪಳ: ಜಾನುವಾರುಗಳ ಚರ್ಮಗಂಟು ರೋಗದ ಬಗ್ಗೆ ಕೊಪ್ಪಳ ಜಿಲ್ಲೆಯ ರೈತರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಕೊಪ್ಪಳ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಹೆಚ್. ನಾಗರಾಜ ಅವರು ತಿಳಿಸಿದ್ದಾರೆ. BIGG NEWS : ಹೈದರಾಬಾದ್ ನಲ್ಲಿ `ಕನ್ನಡ ಭವನ’ ನಿರ್ಮಿಸಲು ಕನ್ನಡಿಗರ ಕಲ್ಯಾಣ ಸಂಗಮ ಮನವಿ ಚರ್ಮಗಂಟು ರೋಗ(Lumpy Skin Disease)ವು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, “ಕ್ಯಾಪ್ರಿ ಫಾಕ್ಸ್” ಎಂಬ ವೈರಾಣುವಿನಿಂದ ದನ, ಎಮ್ಮೆಗಳಲ್ಲಿ ಕಂಡುಬರುತ್ತದೆ. ಅದರಲ್ಲೂ ಮಿಶ್ರತಳಿ ರಾಸುಗಳ ಕರುಗಳಲ್ಲಿ … Continue reading BIGG NEWS : ಜಾನುವಾರುಗಳ ಚರ್ಮಗಂಟು ರೋಗದ ಲಕ್ಷಣಗಳೇನು? ಹೇಗೆ ಹರಡುತ್ತೆ? ಇಲ್ಲಿದೆ ಮಾಹಿತಿ