ನವದೆಹಲಿ : ಕಳೆದ ಕೆಲವು ವರ್ಷಗಳಿಂದ ಭಾರತವನ್ನ ಸ್ವಾವಲಂಬಿಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಅನೇಕ ಪ್ರಯತ್ನಗಳನ್ನ ಮಾಡಿದೆ. ರಕ್ಷಣಾ ತಂತ್ರಜ್ಞಾನದಿಂದ ಆಟೋಮೊಬೈಲ್ ವಲಯದವರೆಗೆ ಅನೇಕ ಬದಲಾವಣೆಗಳು ಕಂಡುಬಂದಿವೆ. ಅಂತಹ ಪರಿಸ್ಥಿತಿಯಲ್ಲಿ, ನಿತಿನ್ ಗಡ್ಕರಿ ಅವರು ಎಲೋನ್ ಮಸ್ಕ್ ಮತ್ತು ಆಟೋಮೊಬೈಲ್ ಕಂಪನಿಯ ಬಗ್ಗೆ ದೊಡ್ಡ ವಿಷಯವನ್ನ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾದ ಷರತ್ತಿನ ಮೇಲೆ ಕೆಲಸ ಮಾಡಲು ಒಪ್ಪಿಕೊಂಡಾಗ ಮಾತ್ರ ಅವ್ರನ್ನ ಭಾರತಕ್ಕೆ ಸ್ವಾಗತಿಸಲಾಗುವುದು ಎಂದು ಅವರು ಹೇಳಿದ್ದಾರೆ. ವಿಶ್ವದ ಅಗ್ರ ಕಾರು ತಯಾರಕ ಟೆಸ್ಲಾ ಮುಖ್ಯಸ್ಥರ … Continue reading BIGG NEWS : ‘ಮೇಕ್ ಇನ್ ಇಂಡಿಯಾ’ ಬೆಂಬಲಿಸಿದ್ರೆ ಮಾತ್ರ ‘ಎಲಾನ್ ಮಸ್ಕ್’ ಭಾರತಕ್ಕೆ ಸ್ವಾಗತಿಸ್ತೇವೆ ; ನಿತಿನ್ ಗಡ್ಕರಿ
Copy and paste this URL into your WordPress site to embed
Copy and paste this code into your site to embed