BIGG NEWS ; ಟ್ವಿಟರ್’ನಲ್ಲಿ ವಾರ್ ಜೋರು ; ‘ಮೋದಿ’ ಹೊಗಳಿದ ನಟ ವಿಶಾಲ್, “ಶಾಟ್ ಓಕೆ” ಎಂದು ‘ಪ್ರಕಾಶ್ ರಾಜ್’ ಕೌಂಟರ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟ್ವಿಟರ್‍ನಲ್ಲಿ ವಾರ್ ಶುರುವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದು, ನಟ ವಿಶಾ‍ಲ್, ಪ್ರಧಾನಿ ಮೋದಿ ಅವ್ರನ್ನ ಹೊಳಗಿ ಮಾಡಿರುವ ಟ್ವೀಟ್‍ಗೆ ಪ್ರಕಾಶ ರಾಜ್ ಶಾಟ್ ಓಕೆ ಎನ್ನುವ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಇಷ್ಟಕ್ಕೂ ಏನಿದು ವಾರ್.? ಕೆಲ ದಿನಗಳ ಹಿಂದೆ ನಟ ವಿಶಾಲ್ ವಾರಣಾಸಿಗೆ ತೆರಳಿದ್ದು, ಅಲ್ಲಿನ ಅನುಭವಗಳನ್ನ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ. ವಿಶಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿ ಟ್ಯಾಗ್ ಮಾಡಿದ್ದು ಮಾತ್ರವಲ್ಲದೇ ಟ್ವೀಟ್’ನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಪಿನ್ ಮಾಡಿ ಮೇಲೆ … Continue reading BIGG NEWS ; ಟ್ವಿಟರ್’ನಲ್ಲಿ ವಾರ್ ಜೋರು ; ‘ಮೋದಿ’ ಹೊಗಳಿದ ನಟ ವಿಶಾಲ್, “ಶಾಟ್ ಓಕೆ” ಎಂದು ‘ಪ್ರಕಾಶ್ ರಾಜ್’ ಕೌಂಟರ್