BIGG NEWS : ಅಪಘಾತದ ಕೇಸ್ ನಲ್ಲಿ ಜಪ್ತಿಯಾದ ವಾಹನಗಳು 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ!

ಬೆಂಗಳೂರು : ಅಪಘಾತದ ಪ್ರಕರಣದಲ್ಲಿ ಜಪ್ತಿಯಾದ ವಾಹನಗಳ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇನ್ಮುಂದೆ ಅಪಘಾತ ಪ್ರಕರಣ ಇರುವ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆಹುಬುದು. BREAKING NEWS : ಮಂಡ್ಯದಲ್ಲಿ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ : ಶಿಕ್ಷಣ ಇಲಾಖೆಗೆ ಪತ್ರ ಬರೆದ ವಿದ್ಯಾರ್ಥಿನಿಯರು! ಅಪಘಾತವಾದ ವಾಹನಗಳನ್ನು 24 ಗಂಟೆಗಳಲ್ಲಿ ರಿಪೋರ್ಟ್ ಮಾಡಿ ಮಾಲೀಕರಿಗೆ ವಾಹನಗಳನ್ನು ವಾಪಸ್ ನೀಡುವಂತೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಆದೇಶ ನೀಡಿದ್ದಾರೆ. ಅಪಘಾತವಾದ ವಾಹನಗಳನ್ನು ಆರ್ ಟಿಒದಿಂದ ಪರಿಶೀಲನೆ … Continue reading BIGG NEWS : ಅಪಘಾತದ ಕೇಸ್ ನಲ್ಲಿ ಜಪ್ತಿಯಾದ ವಾಹನಗಳು 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ!