BIGG NEWS : ರಸ್ತೆ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : 8 ಪ್ರಯಾಣಿಕರಿರೋ ವಾಹನ ಇನ್ಮುಂದೆ ʼ6 ಏರ್ ಬ್ಯಾಗ್ʼ ಹೊಂದಿರೋದು ಕಡ್ಡಾಯ

ನವದೆಹಲಿ : 8 ಪ್ರಯಾಣಿಕ(8 Passenger)ರನ್ನ ಕರೆದೊಯ್ಯುವ ಮೋಟಾರು ವಾಹನಗಳಲ್ಲಿ(motor vehicles) ವಾಸಿಸುವವರ ಸುರಕ್ಷತೆಯನ್ನ ಹೆಚ್ಚಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ(Central Government), ಅಂತಹ ವಾಹನಗಳು ಕನಿಷ್ಠ 6 ಏರ್ ಬ್ಯಾಗ್(6 Airbag)ಗಳನ್ನ ಹೊಂದಿರಬೇಕು ಎಂದು ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವ್ರು ಇದನ್ನ ಘೋಷಿಸಿದ್ದು, “8 ಪ್ರಯಾಣಿಕರವರೆಗೆ ಪ್ರಯಾಣಿಸುವ ವಾಹನಗಳಿಗೆ ಕನಿಷ್ಠ 6 ಏರ್ ಬ್ಯಾಗ್ʼಗಳನ್ನ ಕಡ್ಡಾಯಗೊಳಿಸಲು ಜಿಎಸ್‌ಆರ್ (ಸಾಮಾನ್ಯ ಶಾಸನಬದ್ಧ ನಿಯಮಗಳು) ಕರಡು ಅಧಿಸೂಚನೆಗೆ ಸರ್ಕಾರ ಅನುಮೋದನೆ … Continue reading BIGG NEWS : ರಸ್ತೆ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : 8 ಪ್ರಯಾಣಿಕರಿರೋ ವಾಹನ ಇನ್ಮುಂದೆ ʼ6 ಏರ್ ಬ್ಯಾಗ್ʼ ಹೊಂದಿರೋದು ಕಡ್ಡಾಯ