BIGG NEWS: ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್

ಬೆಂಗಳೂರು: ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ ‘ವರಾಹ ರೂಪಂ..’ ಹಾಡನ್ನು ಡಿಲೀಟ್‌ ಮಾಡಲಾಗಿದೆ. ‘ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು, ಇದಲ್ಲದೇ ಕೇರಳದ ಕೋರ್ಟ್‌ ಕೂಡ ಹಾಡನ್ನು ಬಳಕೆ ಮಾಡದಂತೆ ಆದೇಶವನ್ನು ನೀಡಿತ್ತು. ಈ ನಡುವೆ ಚಿತ್ರತಂಡದವರು ಕೂಡ ಹಾಡು ತಮ್ಮದೇ ಸ್ವರಚಿತವಾಗಿದೆ ಅಂತ ವಾದ ಮಾಡಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್​ ಜಿಯೊ ಸಾವನ್​​ನಲ್ಲಿ ಈ ಹಾಡನ್ನು ಡಿಲೀಟ್‌ … Continue reading BIGG NEWS: ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್