BIGG NEWS : ‘ಉರಿ ಸರ್ಜಿಕಲ್ ಸ್ಟ್ರೈಕ್’ ವಾರ್ಷಿಕೋತ್ಸವ ; ‘2016ರ ಕಾರ್ಯಾಚರಣೆ’ ಹೇಗೆ ನಡೆಸಲಾಯ್ತು.? ಇಲ್ಲಿದೆ ಮಾಹಿತಿ

ನವದೆಹಲಿ : 2016ರ ಸೆಪ್ಟೆಂಬರ್‍’ನಲ್ಲಿ ಭಾರತವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮಿಲಿಟರಿ ಲಾಂಚ್ಪ್ಯಾಡ್‍ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯ್ತು. ಭಯೋತ್ಪಾದಕರನ್ನ ಬಗ್ಗುಬಡೆಯುವ ಈ ಕ್ರಮವು ಪ್ರತೀಕಾರದ ಸ್ವರೂಪದ್ದಾಗಿತ್ತು. ಇನ್ನು ಉರಿ ಮತ್ತು ಪೂಂಚ್ ದಾಳಿಗಳು ಒಂದು ಡಜನ್’ಗೂ ಹೆಚ್ಚು ಭಾರತೀಯ ಸೈನಿಕರನ್ನ ಬಲಿತೆಗೆದುಕೊಂಡ ಕೆಲವೇ ದಿನಗಳ ನಂತ್ರ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯ್ತು. “ಸೆಪ್ಟೆಂಬರ್ 28ರಂದು ನಮಗೆ ದೊರೆತ ಅತ್ಯಂತ ವಿಶ್ವಾಸಾರ್ಹ ಮತ್ತು ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಕೆಲವು ಭಯೋತ್ಪಾದಕ ತಂಡಗಳು ಜಮ್ಮು-ಕಾಶ್ಮೀರ ಮತ್ತು ನಮ್ಮ ದೇಶದ … Continue reading BIGG NEWS : ‘ಉರಿ ಸರ್ಜಿಕಲ್ ಸ್ಟ್ರೈಕ್’ ವಾರ್ಷಿಕೋತ್ಸವ ; ‘2016ರ ಕಾರ್ಯಾಚರಣೆ’ ಹೇಗೆ ನಡೆಸಲಾಯ್ತು.? ಇಲ್ಲಿದೆ ಮಾಹಿತಿ