BIGG NEWS : ‘UGC NET’ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ; ಜೂ.13ರಿಂದ ‘ಎಕ್ಸಾಂ’ ಆರಂಭ, ಇಲ್ಲಿದೆ ಡಿಟೈಲ್ಸ್ |UGC NET 2023

ನವದೆಹಲಿ : ಯುಜಿಸಿ ನೆಟ್ 2023 ಪರೀಕ್ಷೆಯ ದಿನಾಂಕಗಳನ್ನ ಯುಜಿಸಿ ಅಧ್ಯಕ್ಷ ಎಂ ಜಗದೀಶ್ ಕುಮಾರ್ ಘೋಷಿಸಿದ್ದಾರೆ. ಅದ್ರಂತೆ, ಯುಜಿಸಿ ನೆಟ್ ಪರೀಕ್ಷೆ ಜೂನ್ 13 ರಿಂದ 22 ಜೂನ್ 2023 ರವರೆಗೆ ನಡೆಸಲಾಗುತ್ತದೆ. ಯುಜಿಸಿ ನೆಟ್ ಪರೀಕ್ಷೆಯನ್ನ ಪ್ರತಿ ವರ್ಷ ಜೂನ್ ಮತ್ತು ಡಿಸೆಂಬರ್ನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರತಿ ವರ್ಷ ಎರಡು ಬಾರಿ ನಡೆಸುತ್ತದೆ ಎಂದು ಯುಜಿಸಿ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ಇದು ಮೊದಲ ಯುಜಿಸಿ ನೆಟ್ ಜೂನ್ 2023 ಸೈಕಲ್ 13 … Continue reading BIGG NEWS : ‘UGC NET’ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ; ಜೂ.13ರಿಂದ ‘ಎಕ್ಸಾಂ’ ಆರಂಭ, ಇಲ್ಲಿದೆ ಡಿಟೈಲ್ಸ್ |UGC NET 2023