BIGG NEWS : `ಆನರ್ಸ್ ಪದವಿ’ಗೆ ಇನ್ಮುಂದೆ 4 ವರ್ಷ : `UGC’ ಯಿಂದ ಹೊಸ ಮಾರ್ಗಸೂಚಿ ಪ್ರಕಟ

ನವದೆಹಲಿ : ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಆನರ್ಸ್ ಪದವಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಇನ್ಮುಂದೆ ವಿದ್ಯಾರ್ಥಿಗಳು ಆನರ್ಸ್ ಪದವಿಯನ್ನು (ಗೌರವ ಪದವಿ) ಪಡೆಯಲು ಮೂರರ ಬದಲಿಗೆ ನಾಲ್ಕು ವರ್ಷದ ಪದವಿ ಕೋರ್ಸ್ ಪೂರ್ಣಗೊಳಿಸಬೇಕು. ಇಲ್ಲಿ ಗಮನಿಸಿ : ಏ.1, 2023 ರೊಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ʻಪ್ಯಾನ್ ಕಾರ್ಡ್ʼ ನಿಷ್ಕ್ರಿಯವಾಗೋದು ಗ್ಯಾರಂಟಿ | PAN card ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಿದ್ಧಪಡಿಸಿದ ಹೊಸ ಮಾನದಂಡಗಳ ಪ್ರಕಾರ, ಮುಂದಿನ ವಾರ ಬಿಡುಗಡೆಯಾಗಲಿರುವ ಪದವಿ ವಿದ್ಯಾರ್ಥಿಗಳಿಗಾಗಿ … Continue reading BIGG NEWS : `ಆನರ್ಸ್ ಪದವಿ’ಗೆ ಇನ್ಮುಂದೆ 4 ವರ್ಷ : `UGC’ ಯಿಂದ ಹೊಸ ಮಾರ್ಗಸೂಚಿ ಪ್ರಕಟ