BIGG NEWS : ಬೆಳಗಾವಿಯಲ್ಲಿ ಭಾರೀ ಮಳೆಗೆ ಎರಡಂತಸ್ತಿನ ಮನೆ ಕುಸಿತ : ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರು

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಬೆಳಗಾವಿಯ ಅನಗೋಳದಲ್ಲಿ ಮನೆ ಕುಸಿದಿರುವ ಘಟನೆ ನಡೆದಿದೆ. Breaking news:‌ ಮತ್ತೆ Google ಸರ್ಚ್ ಡೌನ್: ಇಲ್ಲಿದೆ ಗೂಗಲ್ ಸ್ಥಗಿತದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯ! ಬೆಳಗಾವಿಯ ಅನಗೋಳದ ವಾಡಾ ಕಾಂಪೌಂಡಿನ ಅಶೋಕ್ ಬೆಂಡಿಗೇರಿ ಅವರ ಎರಡು ಅಂತಸ್ತಿನ ಮನೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ 11 ಜನರು ಅಪಾಯದಿಂದ ಪಾರಾಗಿದ್ದಾರೆ. ಮನೆ ಕುಸಿದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು … Continue reading BIGG NEWS : ಬೆಳಗಾವಿಯಲ್ಲಿ ಭಾರೀ ಮಳೆಗೆ ಎರಡಂತಸ್ತಿನ ಮನೆ ಕುಸಿತ : ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರು