BIGG NEWS : ವಜಾಗೊಂಡ ‘ಟ್ವಿಟರ್’ ಉದ್ಯೋಗಿಗಳಿಗೆ ಭರ್ಜರಿ ಆಫರ್ ; ತಮ್ಮ ಸಂಸ್ಥೆಗೆ Well Come ಎಂದ ‘Koo’ ಕೋ-ಫೌಂಡರ್
ನವದೆಹಲಿ : ಟ್ವಿಟ್ಟರ್’ನಿಂದ ವಜಾಗೊಂಡ ಮಾಜಿ ಉದ್ಯೋಗಿಗಳಿಗೆ ಸ್ವದೇಶಿ ಪ್ರತಿಸ್ಪರ್ಧಿ ಕೂ(Koo) ಭರ್ಜರಿ ಆಫರ್ ನೀಡಿದ್ದು, ತಮ್ಮ ಸಂಸ್ಥೆಗೆ ಸ್ವಾಗತಿಸಿದೆ. ಉದ್ಯೋಗಿಗಳಿಗೆ ಕೂ ಸಹ–ಸಂಸ್ಥಾಪಕ ಮಯಾಂಕ್ ಬಿದಾವತ್ಕಾ ಈ ಮುಕ್ತ ಆಹ್ವಾನ ನೀಡಿದ್ದಾರೆ. ಇನ್ನು ಮೈಕ್ರೋ ಬ್ಲಾಗಿಂಗ್ ಸೈಟ್’ನಲ್ಲಿ #RIPTwitter ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತ್ರ, ಬಿದಾವತ್ಕಾ ಮಾಜಿ ಟ್ವಿಟರ್ ಉದ್ಯೋಗಿಗಳನ್ನ ನೇಮಿಸಿಕೊಳ್ಳುವ ಇಂಗಿತವನ್ನ ವ್ಯಕ್ತಪಡಿಸಿದರು. ಅಂದ್ಹಾಗೆ, ದೀರ್ಘ ಗಂಟೆಗಳ ಕಾಲ ಸೈನ್ ಅಪ್ ಮಾಡುವಂತೆ ಸಿಬ್ಬಂದಿಯನ್ನ ಮಸ್ಕ್ ಒತ್ತಾಯಿಸಿ ಮೇಲ್ ಮಾಡಿದ ನಂತ್ರ … Continue reading BIGG NEWS : ವಜಾಗೊಂಡ ‘ಟ್ವಿಟರ್’ ಉದ್ಯೋಗಿಗಳಿಗೆ ಭರ್ಜರಿ ಆಫರ್ ; ತಮ್ಮ ಸಂಸ್ಥೆಗೆ Well Come ಎಂದ ‘Koo’ ಕೋ-ಫೌಂಡರ್
Copy and paste this URL into your WordPress site to embed
Copy and paste this code into your site to embed