BIGG NEWS : ದಸರಾ ವೇಳೆ ಪ್ರಯಾಣ ದರ ಹೆಚ್ಚಳ ಮಾಡಿದ್ರೆ ಕ್ರಮ : ಖಾಸಗಿ ಬಸ್ ಗಳಿಗೆ ಸಾರಿಗೆ ಸಚಿವ ಶ್ರೀರಾಮಲು ವಾರ್ನಿಂಗ್

ಬೆಂಗಳೂರು : ದಸರಾ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಖಡಕ್ ಎಚ್ಚರಿಕೆ ನೀಡಿದ್ದಾರೆ. ʻಎತ್ತುಗಳಿಗೆ ಟ್ರೆಡ್‌ಮಿಲ್‌ ನಿರ್ಮಿಸಿ ನೀರು ಪಂಪ್‌ʼ ಮಾಡುತ್ತಿರುವ ವಿಡಿಯೋ ವೈರಲ್…‌ ನೆಟ್ಟಿಗರಿಂದ ಆಕ್ರೋಶ ವ್ಯಕ್ತ ಇನ್ನೇನು ದಸರಾ ಹಬ್ಬ ಹತ್ರ ಬರುತ್ತಿದೆ. ಮಕ್ಕಳಿಗೂ ಸಹ ದಸರಾ ರಜೆ ಇದೆ. ಹೀಗಾಗಿ ನಗರದಲ್ಲಿ ಇದ್ದ ಜನರು ಊರಿಗಳಿಗೆ ಹೋಗುವ … Continue reading BIGG NEWS : ದಸರಾ ವೇಳೆ ಪ್ರಯಾಣ ದರ ಹೆಚ್ಚಳ ಮಾಡಿದ್ರೆ ಕ್ರಮ : ಖಾಸಗಿ ಬಸ್ ಗಳಿಗೆ ಸಾರಿಗೆ ಸಚಿವ ಶ್ರೀರಾಮಲು ವಾರ್ನಿಂಗ್