BIGG NEWS : ರೈಲು ಪ್ರಯಾಣಿಕರ ಗಮನಕ್ಕೆ : ಇಂದಿನಿಂದ `ಹುಬ್ಬಳ್ಳಿ-ಬೆಂಗಳೂರು’ ರೈಲುಗಳ ಸಂಚಾರ ವ್ಯತ್ಯಯ

ಬೆಂಗಳೂರು : ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಮಹತ್ವದ ಮಾಹಿತಿ ನೀಡಿದ್ದು, ಇಂದಿನಿಂದ ಜನವರಿ 11 ರವರೆಗೆ ಹುಬ್ಬಳ್ಳಿ-ಬೆಂಗಳೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. BIG NEWS: ವಿಧವೆ ಮೇಲಿನ ಅತ್ಯಾಚಾರ ಆರೋಪ ಹೊತ್ತಿದ್ದ ವ್ಯಕ್ತಿಯ ಎಫ್‌ಐಆರ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ ಹರಿಹರ-ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಜೋಡಿ ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 3 ರ ಇಂದಿನಿಂದ 11 ರವರೆಗೂ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ರೈಲು ಸೇರಿ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯವಾಗಲಿದೆ. ರಾಣೆಬೆನ್ನೂರಿನ ದೇವರಗುಡ್ಡ ನಿಲ್ದಾಣದ ಬಳಿ ಜೋಡಿ … Continue reading BIGG NEWS : ರೈಲು ಪ್ರಯಾಣಿಕರ ಗಮನಕ್ಕೆ : ಇಂದಿನಿಂದ `ಹುಬ್ಬಳ್ಳಿ-ಬೆಂಗಳೂರು’ ರೈಲುಗಳ ಸಂಚಾರ ವ್ಯತ್ಯಯ