BIGG NEWS : `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಯಲ್ಲಿನ ಹೆಸರು, ಜನ್ಮ ದಿನಾಂಕ ತಿದ್ದುಪಡಿಗೆ ಇಂದು ಕೊನೆಯ ದಿನ

ಬೆಂಗಳೂರು : 2022 ರ ಏಪ್ರಿಲ್ ನಲ್ಲಿ ನಡೆದ `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಯಲ್ಲಿನ ಹೆಸರು, ಜನ್ಮ ದಿನಾಂಕ ತಿದ್ದುಪಡಿ ಕೋಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. OMG: ಜೀವನದಲ್ಲಿ ʻಶಾಂತಿʼಗಾಗಿ 43 ವರ್ಷಗಳಲ್ಲಿ 53 ಮಹಿಳೆಯರನ್ನ ಮದುವೆಯಾದ ಭೂಪ! ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2022 ರ ಏಪ್ರಿಲ್ ನಲ್ಲಿ ನಡೆದ ಎಸ್ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಅಂಕಪಟ್ಟಿಗಳನ್ನು ಸಂಬಂಧಪಟ್ಟ ಶಾಲೆಗಳಿಗೆ ರವಾನಿಸಲಾಗಿರುತ್ತದೆ. ಸದರೀ ಅಂಕಪಟ್ಟಿಗಳಲ್ಲಿನ ಹೆಸರು/ಜನ್ಮದಿನಾಂಕಗಳ ತಿದ್ದುಪಡಿಗಳಿಗೆ ಶಾಲಾ ಮುಖ್ಯ ಶಿಕ್ಷಕರುಗಳಿಂದ … Continue reading BIGG NEWS : `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಯಲ್ಲಿನ ಹೆಸರು, ಜನ್ಮ ದಿನಾಂಕ ತಿದ್ದುಪಡಿಗೆ ಇಂದು ಕೊನೆಯ ದಿನ