BIGG NEWS : ಒಂದೇ ಕುಟುಂಬದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ; ‘ಸ್ವಾಮಿ’ ಎಂದು ಹೇಳಿಕೊಳ್ತಿದ್ದ ‘ಕಾಮಿ’ ಅರೆಸ್ಟ್‌

ಗೋರಖ್ ಪುರ : ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಸ್ವಾಮೀಜಿ ಎಂದು ಹೇಳಿಕೊಂಡು ತಿರುಗುತ್ತಿದ್ದ ನಕಲಿ ಬಾಬಾ ಮೂವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದ್ರಂತೆ, ಈ ಕಾಮಿ ತಾನು ಸ್ವಾಮಿ ಎಂದು ಹೇಳಿಕೊಂಡು ಒಂದೇ ಕುಟುಂಬದ ಮೂವರು ಮಹಿಳೆಯರ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಪೊಲೀಸರ ಪ್ರಕಾರ, ಕಂಪರ್ಗಂಜ್ ಗ್ರಾಮದ ಒಂದೇ ಕುಟುಂಬದಲ್ಲಿ ಐದು ಜನರು ಸಾವನ್ನಪ್ಪಿದ ನಂತ್ರ ಮಹಿಳೆಯರು ನಕಲಿ ಬಾಬಾ ಶ್ಯಾಮ್ ಬಿಹಾರಿಯನ್ನ ಸಂಪರ್ಕಿಸಿದ್ದಾರೆ. ನಕಲಿ ಬಾಬಾ ರಾತ್ರಿ ಮಹಿಳೆಯರನ್ನ ಕರೆದು … Continue reading BIGG NEWS : ಒಂದೇ ಕುಟುಂಬದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ; ‘ಸ್ವಾಮಿ’ ಎಂದು ಹೇಳಿಕೊಳ್ತಿದ್ದ ‘ಕಾಮಿ’ ಅರೆಸ್ಟ್‌