BIGG NEWS : ಗುಜರಾತಿನ ಈ ‘ವಿಶಿಷ್ಟ ಗ್ರಾಮ’ ದೇಶದ ಮೊದಲ ‘ಸೋಲಾರ್ ಹಳ್ಳಿ’ ; ‘ಮೋದಿ’ಗ್ಯಾಕೆ ‘ಮೊಧೇರಾ’ ತುಂಬಾ ಸ್ಪೇಷಲ್ ಗೊತ್ತಾ?

ಮೊಧೇರಾ : ಗುಜರಾತಿನ ಮೊಧೇರಾ ಸೂರ್ಯ ದೇವಾಲಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಚಾಲುಕ್ಯ ರಾಜವಂಶದ ರಾಜ ಭೀಮ I 1026-27ರಲ್ಲಿ ಇಲ್ಲಿ ಸೂರ್ಯ ದೇವಾಲಯವನ್ನ ನಿರ್ಮಿಸಿದ್ದು, ಇದೀಗ ಅದರ ಖಾತೆಗೆ ಮತ್ತೊಂದು ದೊಡ್ಡ ಸಾಧನೆ ಸೇರ್ಪಡೆಯಾಗಿದೆ. ಇದೀಗ ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸಂಪೂರ್ಣ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಕೂಡ ಇದನ್ನ ಘೋಷಿಸಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಗ್ರಾಮದಲ್ಲಿ 3900 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ನಂತ್ರ … Continue reading BIGG NEWS : ಗುಜರಾತಿನ ಈ ‘ವಿಶಿಷ್ಟ ಗ್ರಾಮ’ ದೇಶದ ಮೊದಲ ‘ಸೋಲಾರ್ ಹಳ್ಳಿ’ ; ‘ಮೋದಿ’ಗ್ಯಾಕೆ ‘ಮೊಧೇರಾ’ ತುಂಬಾ ಸ್ಪೇಷಲ್ ಗೊತ್ತಾ?