BIGG NEWS : “ಇದು ಭಾರತವಲ್ಲ” ; ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಮುಖಕ್ಕೆ ಉಗುಳಿ ‘ಜನಾಂಗೀಯ ನಿಂದನೆ’

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿಯೊಂದಿಗೆ ಜನಾಂಗೀಯ ನಿಂದನೆಯ ಘಟನೆ ಬೆಳಕಿಗೆ ಬಂದಿದೆ. ಒಬ್ಬ US ಪ್ರಜೆ ಆತನನ್ನ “ಕೊಳಕು ಹಿಂದೂ” ಮತ್ತು ನಿಂದಿಸಿದ್ದು, “ಅಸಹ್ಯಕರ ನಾಯಿ” ಎಂದು ಕರೆದ್ದಾನೆ. ಇನ್ನು ಕೆಲವು ದಿನಗಳ ಮೊದಲು, ಟೆಕ್ಸಾಸ್‌ನಲ್ಲಿ ಮಹಿಳೆಯೊಬ್ಬರು ಭಾರತೀಯ ಮೂಲದ ನಾಲ್ವರು ಮಹಿಳೆಯರ ಮೇಲೆ ಜನಾಂಗೀಯ ಹಲ್ಲೆ ನಡೆಸಿದ್ದರು. ಆಗಸ್ಟ್ 21ರಂದು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿ 37 ವರ್ಷದ ತೇಜಿಂದರ್ ಜಯರಾಮನ್ ಅವ್ರ ವಿರುದ್ಧ ಟೀಕೆಗಳನ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಯೂನಿಯನ್ … Continue reading BIGG NEWS : “ಇದು ಭಾರತವಲ್ಲ” ; ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಮುಖಕ್ಕೆ ಉಗುಳಿ ‘ಜನಾಂಗೀಯ ನಿಂದನೆ’