BIGG NEWS ; “50 ಕೋಟಿ ಬಳಕೆದಾರರ ಡೇಟಾ ಸೋರಿಕೆಗೆ ಯಾವುದೇ ಎವಿಡೆನ್ಸ್ ಇಲ್ಲ” ; ವಾಟ್ಸಾಪ್ ಸ್ಪಷ್ಟನೆ |Data Leak
ನವದೆಹಲಿ: ಸುಮಾರು 50 ಕೋಟಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನ ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್ನ್ಯೂಸ್ ವರದಿ ಮಾಡಿದ ಕೆಲವು ದಿನಗಳ ನಂತ್ರ ಮೆಟಾ ಒಡೆತನದ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಸೋಮವಾರ ಈ ಆರೋಪವನ್ನ ನಿರಾಕರಿಸಿದೆ. “ಸೈಬರ್ನ್ಯೂಸ್’ನಲ್ಲಿ ಬರೆಯಲಾದ ಹಕ್ಕು ಆಧಾರರಹಿತ ಸ್ಕ್ರೀನ್ಶಾಟ್’ಗಳನ್ನ ಆಧರಿಸಿದೆ. ವಾಟ್ಸಾಪ್ನಿಂದ ‘ಡೇಟಾ ಸೋರಿಕೆ’ಗೆ ಯಾವುದೇ ಪುರಾವೆಗಳಿಲ್ಲ” ಎಂದಿದೆ. 2022ರಲ್ಲಿ 48.7 ಕೋಟಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳ ಡೇಟಾಬೇಸ್ ಮಾರಾಟ ಮಾಡುತ್ತಿದ್ದೇವೆ ಎಂದು ಘೋಷಿಸಿ, ಬೆದರಿಕೆ ನಟರೊಬ್ಬರು ಪ್ರಸಿದ್ಧ ಹ್ಯಾಕಿಂಗ್ … Continue reading BIGG NEWS ; “50 ಕೋಟಿ ಬಳಕೆದಾರರ ಡೇಟಾ ಸೋರಿಕೆಗೆ ಯಾವುದೇ ಎವಿಡೆನ್ಸ್ ಇಲ್ಲ” ; ವಾಟ್ಸಾಪ್ ಸ್ಪಷ್ಟನೆ |Data Leak
Copy and paste this URL into your WordPress site to embed
Copy and paste this code into your site to embed