BIGG NEWS : ಡಿ.23ರ ‘IPL’ ಹರಾಜಿಗೆ ವೇದಿಕೆ ಸಿದ್ಧ ; 405 ಕ್ರಿಕೆಟಿಗರ ಪಟ್ಟಿ ಬಿಡುಗಡೆ, ಇಲ್ಲಿದೆ ಲಿಸ್ಟ್ |IPL 2023 Auction

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (IPL) ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿನ ಪಟ್ಟಿಯನ್ನ ಮಂಗಳವಾರ ಪ್ರಕಟಿಸಿದೆ. ಒಟ್ಟು 405 ಕ್ರಿಕೆಟಿಗರು ಹರಾಜಿಗೆ ಹೋಗಲು ಸಜ್ಜಾಗಿದ್ದಾರೆ. ಐಪಿಎಲ್’ನ 2023ರ ಆವೃತ್ತಿಗೆ ನೋಂದಾಯಿಸಿದ 991 ಆಟಗಾರರ ಪಟ್ಟಿಯಿಂದ 10 ಫ್ರಾಂಚೈಸಿಗಳು ಒಟ್ಟು 369 ಆಟಗಾರರನ್ನ ಶಾರ್ಟ್ಲಿಸ್ಟ್ ಮಾಡಿವೆ. ನಂತ್ರ ಫ್ರಾಂಚೈಸಿಗಳು ಇನ್ನೂ 36 ಆಟಗಾರರನ್ನ ಅಂತಿಮ ಪಟ್ಟಿಗೆ ಸೇರಿಸಲು ವಿನಂತಿಸಿದವು. ಈ ಮೂಲಕ ಒಟ್ಟು ಆಟಗಾರರ ಸಂಖ್ಯೆ 405ಕ್ಕೆ ಏರಿಕೆಯಾಗಿದೆ. ಈ ಪಟ್ಟಿಯಲ್ಲಿರುವ 405 ಆಟಗಾರರಲ್ಲಿ 273 … Continue reading BIGG NEWS : ಡಿ.23ರ ‘IPL’ ಹರಾಜಿಗೆ ವೇದಿಕೆ ಸಿದ್ಧ ; 405 ಕ್ರಿಕೆಟಿಗರ ಪಟ್ಟಿ ಬಿಡುಗಡೆ, ಇಲ್ಲಿದೆ ಲಿಸ್ಟ್ |IPL 2023 Auction