BIGG NEWS : ಡಿಜಿಲಾಕರ್‌ನಲ್ಲಿರೋ ‘ಅಂಕಪಟ್ಟಿ’ ಕಾನೂನು ಮಾನ್ಯ, ‘ಪ್ರವೇಶ’ ನಿರಾಕರಿಸುವಂತಿಲ್ಲ ; ಶಿಕ್ಷಣ ಸಂಸ್ಥೆಗಳಿಗೆ ‘CBSE’ ಸೂಚನೆ |CBSE Digilocker

ನವದೆಹಲಿ : ಡಿಜಿಲಾಕರ್‌ನಲ್ಲಿ ನೀಡಲಾದ ಸಿಬಿಎಸ್ಇ 12ನೇ ತರಗತಿ ಅಂಕಪಟ್ಟಿ, ವಲಸೆ ಪ್ರಮಾಣಪತ್ರ 2022ರ ಪ್ರವೇಶಕ್ಕೆ ಮಾನ್ಯವಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಇತ್ತೀಚೆಗೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ನೋಟಿಸ್ ನೀಡಿದೆ. ಡಿಜಿಲಾಕರ್ʼನಲ್ಲಿ ನೀಡಲಾದ ಡಿಜಿಟಲ್ ಸಹಿ ಮತ್ತು ಕ್ಯೂಆರ್ ಕೋಡ್ ಹೊಂದಿರುವ ಅಂಕಪಟ್ಟಿಯನ್ನ ಕಾನೂನುಬದ್ಧವಾಗಿ ಗುರುತಿಸಲಾಗಿದೆ ಎಂದು ಮಂಡಳಿ ಹೇಳಿದೆ. ಇನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಅವುಗಳನ್ನ ತೆಗೆದುಕೊಳ್ಳಲು ನಿರಾಕರಿಸುವಂತಿಲ್ಲ ಅಥವಾ ಅವುಗಳ ಸ್ಥಾನದಲ್ಲಿ ಪ್ರವೇಶಕ್ಕಾಗಿ ಮುದ್ರಿತ ಪ್ರತಿಗಳನ್ನು ಕೇಳುವಂತಿಲ್ಲ. ಮುದ್ರಿತ ಪ್ರತಿಗಳನ್ನ ನಂತರ … Continue reading BIGG NEWS : ಡಿಜಿಲಾಕರ್‌ನಲ್ಲಿರೋ ‘ಅಂಕಪಟ್ಟಿ’ ಕಾನೂನು ಮಾನ್ಯ, ‘ಪ್ರವೇಶ’ ನಿರಾಕರಿಸುವಂತಿಲ್ಲ ; ಶಿಕ್ಷಣ ಸಂಸ್ಥೆಗಳಿಗೆ ‘CBSE’ ಸೂಚನೆ |CBSE Digilocker