ನವದೆಹಲಿ : ಉತ್ಪಾದನೆಯ ಹೊಸ ಮಹಾರಾಜ ಯಾರು? ಮುಂಬರುವ ಕೆಲವು ವರ್ಷಗಳಲ್ಲಿ ಈ ಪ್ರಶ್ನೆ ಕೇಳಿದ್ರೆ, ಉತ್ತರ ಚೀನಾದ ಬದಲು ಭಾರತವಾಗಿರುತ್ತದೆ. ಇದಕ್ಕೆ ಕಾರಣವೆಂದ್ರೆ, ಭಾರತದಲ್ಲಿ ಉತ್ಪಾದನಾ ವೆಚ್ಚವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಪ್ರಕಾರ, ಉತ್ಪಾದನಾ ವೆಚ್ಚಗಳಲ್ಲಿ ಭಾರತವು ಚೀನಾ ಮತ್ತು ವಿಯೆಟ್ನಾಂನ್ನ ಹಿಂದಿಕ್ಕಿ ವಿಶ್ವದ ಅಗ್ಗದ ದೇಶವಾಗಿದೆ. ಒಟ್ಟು 100% ಅಂಕಗಳನ್ನ ಪಡೆದ ಭಾರತ.! 100 ರ ಪ್ರಮಾಣದಲ್ಲಿ, ಅಗ್ಗದ ಉತ್ಪಾದನೆಯ ವಿಷಯದಲ್ಲಿ ಭಾರತವು ಪೂರ್ಣ 100 ಅಂಕಗಳನ್ನು … Continue reading BIGG NEWS ; ‘ಮೋದಿ ಸರ್ಕಾರ’ದ ಮಹತ್ವದ ಸಾಧನೆ ; ‘ಉತ್ಪಾದನೆ’ಯಲ್ಲಿ ಚೀನಾ-ವಿಯೆಟ್ನಾಂ ಹಿಂದಿಕ್ಕಿ, ಶೇ.100ರಷ್ಟು ಅಂಕ ಪಡೆದ ‘ಭಾರತ’
Copy and paste this URL into your WordPress site to embed
Copy and paste this code into your site to embed