BIGG NEWS : ದೇಶದಲ್ಲಿ ಉದ್ಯೋಗ ಬಿಕ್ಕಟ್ಟು ಉಲ್ಬಣ ; ‘ಆಟೋಮೇಷನ್’ ಭೀತಿಯಲ್ಲಿ ‘ಶೇ.69ರಷ್ಟು ಉದ್ಯೋಗ’ಗಳು ; ಶಾಕಿಂಗ್‌ ವರದಿ

ನವದೆಹಲಿ: ಭಾರತದಲ್ಲಿ ಸುಮಾರು 69 ಪ್ರತಿಶತದಷ್ಟು ಉದ್ಯೋಗಗಳು ಆಟೋಮೇಷನ್‌ನಿಂದ ಅಪಾಯದಲ್ಲಿವೆ. ಯಾಕಂದ್ರೆ, ತುಲನಾತ್ಮಕವಾಗಿ ಯುವ ಉದ್ಯೋಗಿಗಳನ್ನ ಹೊಂದಿರುವ ದೇಶವು ಮುಂದಿನ 20 ವರ್ಷಗಳಲ್ಲಿ 160 ಮಿಲಿಯನ್ ಹೊಸ ಕಾರ್ಮಿಕರನ್ನ ಸೇರಿಸಲಿದೆ ಎಂದು ಹೊಸ ವರದಿಯೊಂದು ಸೋಮವಾರ ತೋರಿಸಿದೆ. 2040ರ ವೇಳೆಗೆ 1.1 ಬಿಲಿಯನ್ ದುಡಿಯುವ ಜನಸಂಖ್ಯೆಯನ್ನ ತಲುಪಲು ಸಜ್ಜಾಗಿರುವ ದೇಶದ ಮುಖ್ಯ ಆದ್ಯತೆ, ಕಾರ್ಯಪಡೆಯನ್ನ ಪ್ರವೇಶಿಸುವ ಹೊಸ ಕಾರ್ಮಿಕರಿಗೆ ಅವಕಾಶ ಕಲ್ಪಿಸುವುದು ಉದ್ಯೋಗ ಸೃಷ್ಟಿಯಾಗಿದೆ ಎಂದು ಫಾರೆಸ್ಟರ್ ಅವರ ‘ಭವಿಷ್ಯದ ಉದ್ಯೋಗ ಮುನ್ಸೂಚನೆ’ ತಿಳಿಸಿದೆ. “ಭಾರತದ ಕಾರ್ಯಪಡೆಯು … Continue reading BIGG NEWS : ದೇಶದಲ್ಲಿ ಉದ್ಯೋಗ ಬಿಕ್ಕಟ್ಟು ಉಲ್ಬಣ ; ‘ಆಟೋಮೇಷನ್’ ಭೀತಿಯಲ್ಲಿ ‘ಶೇ.69ರಷ್ಟು ಉದ್ಯೋಗ’ಗಳು ; ಶಾಕಿಂಗ್‌ ವರದಿ