BIGG NEWS ; ಕಾಲೇಜು ಈಗ ‘ಸ್ವಾಯತ್ತ ಸಂಸ್ಥೆ’, ಪರೀಕ್ಷೆ ಮತ್ತು ಪ್ರವೇಶಕ್ಕೆ ತಮ್ಮದೇ ಆದ ನಿಯಮ ರಚಿಸ್ಬೋದು |Autonomous Colleges

ನವದೆಹಲಿ : ಭಾರತದಲ್ಲಿನ ಕಾಲೇಜುಗಳು ಈಗ ಸ್ವಾಯತ್ತ ಸಂಸ್ಥೆಯಾಗಲಿವೆ. ಕಾಲೇಜುಗಳ ಸ್ವಾಯತ್ತತೆಗಾಗಿ ಯುಜಿಸಿ ಹೊಸ ಕರಡು ನಿಯಮಾವಳಿಯನ್ನ ಅನುಮೋದಿಸಿದ್ದು, ಯುಜಿಸಿ ಮಧ್ಯಸ್ಥಗಾರರ ಪ್ರತಿಕ್ರಿಯೆಗಾಗಿ ಒಂದು ಅಥವಾ ಎರಡು ದಿನಗಳಲ್ಲಿ ಅದನ್ನ ಸಾರ್ವಜನಿಕಗೊಳಿಸಲಿದೆ. ಸ್ವಾಯತ್ತ ಕಾಲೇಜುಗಳಾದ ನಂತ್ರ ಕಾಲೇಜುಗಳು ತಮ್ಮದೇ ಆದ ಚೌಕಟ್ಟನ್ನ ರಚಿಸುತ್ತವೆ, ಕಾಲೇಜುಗಳ ಉನ್ನತ ಮಟ್ಟದ ಸಮಿತಿಗಳು ಯುಜಿಸಿ ಮತ್ತು ವಿಶ್ವವಿದ್ಯಾಲಯಗಳ ನಾಮನಿರ್ದೇಶಿತರನ್ನ ಹೊಂದಿರುವುದಿಲ್ಲ. ಕಾಲೇಜಿನ ಕೆಲಸದಲ್ಲಿ ಹಸ್ತಕ್ಷೇಪ ಕಡಿಮೆ ಇರುತ್ತದೆ. ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಯನ್ನ ಸ್ವೀಕರಿಸಿದ ನಂತ್ರ ಈ ನಿಯಮಗಳನ್ನ ಅಂತಿಮಗೊಳಿಸಲಾಗುತ್ತದೆ.  ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಎಂ. ಜಗದೇಶ್ ಕುಮಾರ್ ಮಾತನಾಡಿ, ಸ್ವಾಯತ್ತ ಕಾಲೇಜು … Continue reading BIGG NEWS ; ಕಾಲೇಜು ಈಗ ‘ಸ್ವಾಯತ್ತ ಸಂಸ್ಥೆ’, ಪರೀಕ್ಷೆ ಮತ್ತು ಪ್ರವೇಶಕ್ಕೆ ತಮ್ಮದೇ ಆದ ನಿಯಮ ರಚಿಸ್ಬೋದು |Autonomous Colleges