ನವದೆಹಲಿ : ಸಾಲ ಅಪ್ಲಿಕೇಶನ್‌ಗಳ ದುಷ್ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅನೇಕ ಜನರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಿರುಕುಳ ನೀಡುತ್ತಿರುವ ಈ ಲೋನ್ ಅಪ್ಲಿಕೇಶನ್‌ಳನ್ನ ಹತ್ತಿಕ್ಕಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದಕ್ಕಾಗಿ ಕ್ರಮಗಳನ್ನ ತೆಗೆದುಕೊಂಡಿದೆ. ಉನ್ನತ ಮಟ್ಟದ ಮೀಟಿಂಗ್.! ಅಕ್ರಮ ಲೋನ್ ಅಪ್ಲಿಕೇಶನ್‌ಗಳನ್ನ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಕ್ರಮ ಕೈಗೊಳ್ಳಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವ್ರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಅದ್ರಂತೆ ಸಧ್ಯ ಈ ಅಕ್ರಮ ಸಾಲ ಅಪ್ಲಿಕೇಶನ್ʼಗಳ ವಿರುದ್ಧ ಕಠಿಣ ಕ್ರಮ … Continue reading BIGG NEWS : ‘ಲೋನ್ ಅಪ್ಲಿಕೇಶನ್’ ಹತ್ತಿಕ್ಕಲು ಕೇಂದ್ರ ಸರ್ಕಾರ ಸಜ್ಜು ; ‘RBI’ಗೆ ಖಡಕ್ ಸೂಚನೆ, ಅಕ್ರಮ ‘ಆಪ್’ಗಳ ಖೇಲ್ ಖತಂ.? Loan Apps
Copy and paste this URL into your WordPress site to embed
Copy and paste this code into your site to embed