BIGG NEWS : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ಇನ್ಮುಂದೆ ಗುಜರಿ ಸೇರಲಿದೆ 15 ವರ್ಷ ಪೂರೈಸಿದ ‘ಸರ್ಕಾರಿ ವಾಹನ’
ನವದೆಹಲಿ: 15 ವರ್ಷಗಳನ್ನ ಪೂರೈಸಿದ ಎಲ್ಲಾ ವಾಹನಗಳನ್ನ ಭಾರತ ಸರ್ಕಾರ ಸ್ಕ್ರ್ಯಾಪ್ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ. ಈ ಸಂಬಂಧ ನೀತಿಯನ್ನ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದರು. ನಾಗ್ಪುರದಲ್ಲಿ ವಾರ್ಷಿಕ ‘ಆಗ್ರೋ-ವಿಷನ್’ ಕೃಷಿ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, “ನಿನ್ನೆ, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ 15 ವರ್ಷಗಳನ್ನ ಪೂರೈಸಿದ ಎಲ್ಲಾ ಭಾರತ ಸರ್ಕಾರದ ವಾಹನಗಳನ್ನುಸ್ಕ್ರ್ಯಾಪ್ ಮಾಡಲಾಗುವುದು ಎಂಬ ಕಡತಕ್ಕೆ ಸಹಿ ಹಾಕಿದ್ದೇನೆ. ಭಾರತ ಸರ್ಕಾರದ ಈ … Continue reading BIGG NEWS : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ಇನ್ಮುಂದೆ ಗುಜರಿ ಸೇರಲಿದೆ 15 ವರ್ಷ ಪೂರೈಸಿದ ‘ಸರ್ಕಾರಿ ವಾಹನ’
Copy and paste this URL into your WordPress site to embed
Copy and paste this code into your site to embed