ನವದೆಹಲಿ : ಕಿಸಾನ್ ವಿಕಾಸ್ ಪತ್ರ (KVP) ಖಾತೆಯ ಠೇವಣಿಗಳ ಮೇಲಿನ ಪ್ರಸ್ತುತ ಬಡ್ಡಿ ದರವು ವಾರ್ಷಿಕ 7% ಆಗಿದೆ. ಆದರೆ, ಡಿಸೆಂಬರ್ 31ರೊಳಗೆ ಈ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಹೊಸ ಬಡ್ಡಿ ದರಗಳು ಹೊಸ ವರ್ಷದ 2023ರ ಮೊದಲ ತ್ರೈಮಾಸಿಕದಲ್ಲಿ ಅನ್ವಯಿಸುತ್ತವೆ. ಏರುತ್ತಿರುವ ಹಣದುಬ್ಬರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಹೆಚ್ಚಳದ ನಡುವೆ, ಕಿಸಾನ್ ವಿಕಾಸ್ ಪತ್ರ ಠೇವಣಿದಾರರು ಬಡ್ಡಿದರಗಳಲ್ಲಿ ಪರಿಷ್ಕರಣೆಗಳನ್ನ ಕಾಣುವ ಸಾಧ್ಯತೆಯಿದೆ. ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ಗಳ ಮೇಲೆ ಅನೇಕ … Continue reading BIGG NEWS : ಹಣ ಡಬಲ್ ಮಾಡುವ ‘ಕಿಸಾನ್ ವಿಕಾಸ್ ಪತ್ರ’ ಯೋಜನೆಗೆ ಸಂಬಂಧಿಸಿದಂತೆ ‘ಕೇಂದ್ರ ಸರ್ಕಾರ’ ಮಹತ್ವದ ನಿರ್ಧಾರ |Kisan Vikas Patra 2023
Copy and paste this URL into your WordPress site to embed
Copy and paste this code into your site to embed